information theory
ನಾಮವಾಚಕ

ಮಾಹಿತಿ ಸಿದ್ಧಾಂತ; ವಾರ್ತಾಸಿದ್ಧಾಂತ; ಸಂಜ್ಞೆಗಳು ಮೊದಲಾದವುಗಳ ಮೂಲಕ ಮಾಹಿತಿಯನ್ನು ಪ್ರಸಾರ ಮಾಡುವ ಸಿದ್ಧಾಂತ.